Small irrigation minister of Karnataka CS Puttaraju may get dropped out from the cabinet by Chief Minister HD Kumaraswamy.<br /><br /><br />ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರ ಭಾರಿ ಅಂತರದ ಸೋಲಿನ ಪರಿಣಾಮವಾಗಿ ಮೊದಲ ತಲೆದಂಡ ಪಡೆಯುವ ಸಾಧ್ಯತೆ ಇದೆ.